×
Ad

ಪ್ರೊ ಕಬಡ್ಡಿ: ಬಂಗಾಲ, ಮುಂಬೈಗೆ ಜಯ

Update: 2016-03-01 23:56 IST

 ಮುಂಬೈ, ಮಾ.1: ಬಂಗಾಲ್ ವಾರಿಯರ್ಸ್‌ ಹಾಗೂ ಯೂ ಮುಂಬಾ ತಂಡಗಳು ಮಂಗಳವಾರ ಇಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಗೆಲುವು ಸಾಧಿಸಿವೆ.

53ನೆ ಪಂದ್ಯದಲ್ಲಿ ಬಂಗಾಲ ತಂಡ ಬೆಂಗಳೂರು ಬುಲ್ಸ್ ತಂಡವನ್ನು 4 ಅಂಕಗಳ ಅಂತರದಿಂದ ಮಣಿಸಿತು.

54ನೆ ಪಂದ್ಯದಲ್ಲಿ ಮುಂಬಾ ತಂಡ ತೆಲುಗು ಟೈಟಾನ್ಸ್ ತಂಡವನ್ನು 16 ಅಂಕಗಳ ಅಂತರದಿಂದ ಮಣಿಸಿ 2ನೆ ಸ್ಥಾನ ಉಳಿಸಿಕೊಂಡಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News