×
Ad

ಏಷ್ಯಾಕಪ್ : ಫೈನಲ್‌ಗೆ ಮೊದಲು ಮಳೆ ...!

Update: 2016-03-06 18:31 IST

ಮೀರ್ಪುರ, ಮಾ.6: ಏಷ್ಯಾ ಕಪ್ ಟ್ವೆಂಟಿ-20 ಟೂರ್ನಿಯ ಫೈನಲ್ ಪಂದ್ಯ ಆರಂಭಕ್ಕೆ ಒಂದು ಗಂಟೆ ಮೊದಲು ಬಾಂಗ್ಲಾದ ರಾಜಧಾನಿ ಢಾಕಾದಲ್ಲಿ ಮಳೆ ಆರಂಭಗೊಂಡಿದೆ.

ಮಳೆ ಸುರಿಯತ್ತಿರುವ ಹಿನ್ನೆಲೆಯಲ್ಲಿ ಸಿಬಂದಿಗಳು ಪಿಚ್‌ಗೆ ಹೊದಿಕೆ ಹಾಸಿದ್ದಾರೆ. ಶೇರ್-ಎ ಬಾಂಗ್ಲಾ ಮೈದಾನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಫೈನಲ್ ಪಂದ್ಯ 7 ಗಂಟೆಗೆ ಆರಂಭಗೊಳ್ಳಲಿದೆ.
ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದ್ದ ಉಭಯತಂಡಗಳ ಆಟಗಾರರು ಮಳೆ ಕಾರಣದಿಂದಾಗಿ  ಡ್ರೆಸ್ಸಿಂಗ್ ರೂಮ್‌ಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News