×
Ad

ಢಾಕಾದಲ್ಲಿ ಭಾರೀ ಮಳೆ ;ಏಷ್ಯಾಕಪ್ ಫೈನಲ್‌ ರಾತ್ರಿ 9:30ಕ್ಕೆ ಆರಂಭ ನಿರೀಕ್ಷೆ

Update: 2016-03-06 19:37 IST

ಮೀರ್ಪುರ, ಮಾ.6: ಭಾರೀ ಮಳೆ  ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಏಳು ಗಂಟೆಗೆ ಆರಂಭಗೊಳ್ಳಬೇಕಿದ್ದ ಏಷ್ಯಾಕಪ್‌ ಫೈನಲ್‌ ಪಂದ್ಯ ತಡವಾಗಿ ಆರಂಭಗೊಳ್ಳಲಿದೆ. ರಾತ್ರಿ 9:30ಕ್ಕೆ ಪಂದ್ಯ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.
20 ಓವರ‍್ ಗಳ ಬದಲಾಗಿ ತಲಾ 15 ಓವರ‍್ ಗಳ ಪಂದ್ಯ ನಡೆಯುವ ಸಾಧ್ಯತೆ ಇದೆ. ಪಂದ್ಯ ರದ್ದಾದರೆ ಉಭಯ ತಂಡಗಳು ಜಂಟಿ ಚಾಂಪಿಯನ್ ಎನಿಸಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News