×
Ad

ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ಗೆಲುವಿನ ಇತಿಹಾಸ

Update: 2016-03-30 23:58 IST

ಹೊಸದಿಲ್ಲಿ, ಮಾ.30: ಭಾರತ 1983ರಲ್ಲಿ ನಡೆದ ಪ್ರುಡೆನ್ಶಿಯಲ್ ವಿಶ್ವಕಪ್‌ನಲ್ಲಿ ಮೊದಲ ಬಾರಿ ಸೆಮಿ ಫೈನಲ್‌ಗೆ ತಲುಪಿತ್ತು. ಆ ಬಳಿಕ ಭಾರತ ಏಕದಿನ ಹಾಗೂ ಟ್ವೆಂಟಿ-20 ಮಾದರಿಯ ಟೂರ್ನಿಯಲ್ಲಿ 18 ಬಾರಿ ಸೆಮಿಫೈನಲ್‌ಗೆ ತಲುಪಿದ್ದು 12-6 ಗೆಲುವು-ಸೋಲಿನ ದಾಖಲೆಯನ್ನು ಹೊಂದಿದೆ.

ಸೆಮಿಫೈನಲ್‌ನಲ್ಲಿ ಗೆಲುವು(ಏಕದಿನ)

1983ರ ವಿಶ್ವಕಪ್

ಇಂಗ್ಲೆಂಡ್ ವಿರುದ್ಧ ಜಯ

1985-ಬೆನ್ಸನ್-ಹೆಡ್ಜಸ್ ವಿಶ್ವ ಕ್ರಿಕೆಟ್ ಚಾಂಪಿಯನ್‌ಶಿಪ್

ಆಸ್ಟ್ರೇಲಿಯ ವಿರುದ್ಧ ಜಯಭೇರಿ

1986-ಏಷ್ಯಾಕಪ್

ಶ್ರೀಲಂಕಾ ವಿರುದ್ಧ ಗೆಲುವು

1993-ಹೀರೋ ಕಪ್

ದಕ್ಷಿಣ ಆಫ್ರಿಕ ವಿರುದ್ಧ ಜಯ

1994-ಏಷ್ಯಾಕಪ್

ಆಸ್ಟ್ರೇಲಿಯದ ವಿರುದ್ಧ ಗೆಲುವು

2000-ಐಸಿಸಿ ನಾಕೌಟ್ ಟ್ರೋಫಿ

ದಕ್ಷಿಣ ಆಫ್ರಿಕ ವಿರುದ್ಧ ಜಯ

2002-ಐಸಿಸಿ ಚಾಂಪಿಯನ್ಸ್ ಟ್ರೋಫಿ

ದಕ್ಷಿಣ ಆಫ್ರಿಕ ವಿರುದ್ಧ ಗೆಲುವು

2003-ವಿಶ್ವಕಪ್

ಕೀನ್ಯ ವಿರುದ್ಧ ಜಯಭೇರಿ

2011-ವಿಶ್ವಕಪ್

ಪಾಕಿಸ್ತಾನ ವಿರುದ್ಧ ಜಯ

2013-ಚಾಂಪಿಯನ್ಸ್ ಟ್ರೋಫಿ

ಶ್ರೀಲಂಕಾ ವಿರುದ್ಧ ಗೆಲುವು

ಟ್ವೆಂಟಿ-20 ಪಂದ್ಯ

2007ರ ಟ್ವೆಂಟಿ-20 ವಿಶ್ವಕಪ್

ಆಸ್ಟ್ರೇಲಿಯ ವಿರುದ್ಧ ಜಯ

2014-ಟ್ವೆಂಟಿ-20 ವಿಶ್ವಕಪ್

ದಕ್ಷಿಣ ಆಫ್ರಿಕ ವಿರುದ್ಧ ಗೆಲುವು

........

ಗ್ರೂಪ್ 2ರಲ್ಲಿ ಭಾರತದ ಸಾಧನೆ

ಆಡಿದ ಪಂದ್ಯ-4, ಗೆಲುವು 3, ಸೋಲು 1, ಅಂಕ 6, ನೆಟ್ ರನ್‌ರೇಟ್ -0.305

ಗ್ರೂಪ್ 1ರಲ್ಲಿ ವೆಸ್ಟ್‌ಇಂಡೀಸ್ ಸಾಧನೆ

 ಆಡಿದ ಪಂದ್ಯ-4, ಗೆಲುವು 3, ಸೋಲು 1, ಅಂಕ 6,ನೆಟ್ ರನ್‌ರೇಟ್+0.359

ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್

ಹಾರ್ದಿಕ್ ಪಾಂಡ್ಯ

4 ಪಂದ್ಯಗಳಲ್ಲಿ 5 ವಿಕೆಟ್‌ಗಳು

ಭಾರತದ ಪರ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್‌ಮನ್

ವಿರಾಟ್ ಕೊಹ್ಲಿ 4 ಪಂದ್ಯಗಳಲ್ಲಿ 184 ರನ್

ವೆಸ್ಟ್‌ಇಂಡೀಸ್‌ನ ಗರಿಷ್ಠ ಸ್ಕೋರರ್ ಆ್ಯಂಡ್ರೂ ಫ್ಲೆಚರ್ 3 ಪಂದ್ಯದಲ್ಲಿ 106 ರನ್

ಕ್ರಿಸ್ ಗೇಲ್ 3 ಪಂದ್ಯಗಳಲ್ಲಿ 104 ರನ್ ವೆಸ್ಟ್‌ಇಂಡೀಸ್‌ನ ಪರ ಗರಿಷ್ಠ ವಿಕೆಟ್ ಪಡೆದವರು

ಆ್ಯಂಡ್ರೂ ರಸ್ಸಲ್ 4 ಪಂದ್ಯಗಳಲ್ಲಿ 7 ವಿಕೆಟ್

.......

ಭಾರತದ ಸೆಮಿಫೈನಲ್ ಹಾದಿ

ನ್ಯೂಝಿಲೆಂಡ್‌ನ ವಿರುದ್ಧ 47 ರನ್ ಸೋಲು

ಪಾಕಿಸ್ತಾನದ ವಿರುದ್ಧ 6 ವಿಕೆಟ್ ಜಯ

ಬಾಂಗ್ಲಾದೇಶದ ವಿರುದ್ಧ 1 ರನ್ ಗೆಲುವು

ಆಸ್ಟ್ರೇಲಿಯದ ವಿರುದ್ಧ 6 ವಿಕೆಟ್‌ಗಳ ಜಯ

ವೆಸ್ಟ್‌ಇಂಡೀಸ್‌ನ ಗೆಲುವಿನ ಹಾದಿ

ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗಳ ಜಯ

ಶ್ರೀಲಂಕಾದ ವಿರುದ್ಧ 7 ವಿಕೆಟ್‌ಗಳ ಗೆಲುವು

ದಕ್ಷಿಣ ಆಫ್ರಿಕ ವಿರುದ್ಧ 3 ವಿಕೆಟ್‌ಗಳ ಜಯ

ಅಫ್ಘಾನಿಸ್ತಾನದ ವಿರುದ್ಧ 10 ರನ್ ಸೋಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News