×
Ad

ಟ್ವೆಂಟಿ-20 ವಿಶ್ವಕಪ್‌ ಸೆಮಿಫೈನಲ್‌ : ಭಾರತ 10ಓವರ್‌ಗಳಲ್ಲಿ 86/1

Update: 2016-03-31 19:49 IST

ಮುಂಬೈ, ಮಾ.31: ಆರನೆ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್‌ನ ಎರಡನೆ ಸೆಮಿಫೈನಲ್‌ನಲ್ಲಿ ಇಂದು ವೆಸ್ಟ್ ಇಂಡೀಸ್‌ ವಿರುದ್ಧ ಭಾರತ10 ಓವರ್‌ಗಳಲ್ಲಿ  1ವಿಕೆಟ್‌ ನಷ್ಟದಲ್ಲಿ 86 ರನ್‌ ಗಳಿಸಿದೆ.
ರೋಹಿತ್‌ ಶರ್ಮ 43 ರನ್‌ ಗಳಿಸಿ ಔಟಾಗಿದ್ದಾರೆ.  ಅಜಿಂಕ್ಯ ರಹಾನೆ ಮತ್ತು ರೋಹಿತ್‌ ಶರ್ಮ ಮೊದಲ ವಿಕೆಟ್‌ಗೆ 62 ರನ್‌ಗಳನ್ನು ದಾಖಲಿಸಿದ್ದಾರೆ.
ರಹಾನೆ ಔಟಾಗದೆ 29 ಮತ್ತು ವಿರಾಟ್‌ ಕೊಹ್ಲಿ ಔಟಾಗದೆ 10ರನ್‌ ಗಳಿಸಿ ಆಡುತ್ತಿದ್ದಾರೆ.
 ಟಾಸ್ ಜಯಿಸಿದ ವೆಸ್ಟ್‌ಇಂಡೀಸ್‌ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News