×
Ad

ಕ್ಲೀನ್‌ ಕ್ಲಬ್‌ನಲ್ಲಿ ಮರ‍್ರೆಗೆ ದಾಖಲೆಯ ಐದನೆ ಕಿರೀಟ

Update: 2016-06-20 11:30 IST

ಲಂಡನ್ , ಜೂ.20: ಇಂಗ್ಲೆಂಡ್‌ನ ಆಂಡಿ ಮರ‍್ರೆ ಅವರು ಇಲ್ಲಿ ನಡೆದ ಕ್ವೀನ್ಸ್ ಕ್ಲಬ್ ಟೆನಿಸ್‌  ಟೂರ್ನಿಯಲ್ಲಿ ಐದನೆ ಬಾರಿ ಪ್ರಶಸ್ತಿ ಎತ್ತುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 
ಫೈನಲ್ ಪಂದ್ಯದಲ್ಲಿ ಕೆನಡದ ಮಿಲಾಸ್‌  ರಾವೋನಿಕ್ ಅವರನ್ನು  6-7, 6-4, 6-3 ಅಂತರದಿಂದ ಸೋಲಿಸುವ ಮೂಲಕ  ಪ್ರಶಸ್ತಿಯನ್ನು ಬಾಚಿಕೊಂಡರು.
29ರ ಹರೆಯದ ಮರ್ರೆ  ಕ್ವೀನ್ಸ್ ಕ್ಲಬ್ ಟೆನಿಸ್‌  ಟೂರ್ನಿಯಲ್ಲಿ  2009, 2011, 2013 ಹಾಗೂ 2015ರಲ್ಲಿ ಚಾಂಪಿಯನ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News