×
Ad

ಪ್ರೊ ಕಬಡ್ಡಿ: ಮುಂಬಾ, ಜೈಪುರಕ್ಕೆ ಜಯ

Update: 2016-07-01 23:48 IST

ಜೈಪುರ, ಜು.1: ಯು ಮುಂಬಾ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್‌ ಪ್ರೊ ಕಬಡ್ಡಿ ಲೀಗ್‌ನಲ್ಲಿ ಜಯ ಸಾಧಿಸಿವೆ. ಶುಕ್ರವಾರ ನಡೆದ 11ನೆ ಲೀಗ್ ಪಂದ್ಯದಲ್ಲಿ ಮುಂಬಾ ತಂಡ ಡೆಲ್ಲಿ ದಬಾಂಗ್ ತಂಡವನ್ನು 27-25 ಅಂತರದಿಂದಲೂ, ಲೀಗ್‌ನ 12ನೆ ಪಂದ್ಯದಲ್ಲಿ ಜೈಪುರ ತಂಡ ಬೆಂಗಾಳ್ ವಾರಿಯರ್ಸ್‌ನ್ನು 36-33 ಅಂಕದ ಅಂತರದಿಂದ ಮಣಿಸಿತು.

4ನೆ ಪಂದ್ಯದಲ್ಲಿ 2ನೆ ಜಯ ಸಾಧಿಸಿದ ಜೈಪುರ ಅಂಕಪಟ್ಟಿಯಲ್ಲಿ 2ನೆ ಸ್ಥಾನಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News