ಫ್ರಾನ್ಸ್ ಯುರೋ ಕಪ್ ಸೆಮಿಫೈನಲ್‌ಗೆ
Update: 2016-07-04 10:22 IST
ಪ್ಯಾರಿಸ್, ಜು.4: ಇಲ್ಲಿ ನಡೆದ ಯುರೋ ಕಪ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಐಸ್ ಲ್ಯಾಂಡ್‌ನ್ನು 5-2 ಅಂತರದಿಂದ ಬಗ್ಗು ಬಡಿದ ಫ್ರಾನ್ಸ್ ತಂಡ ಸೆಮಿಫೈನಲ್ ಪ್ರವೇಶಿಸಿದೆ.
ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡ ಜರ್ಮನಿಯನ್ನು ಎದುರಿಸಲಿದೆ.