×
Ad

ಸಾನಿಯಾ ಆತ್ಮಚರಿತ್ರೆ ಬಿಡುಗಡೆ

Update: 2016-07-13 23:48 IST

ಹೈದರಾಬಾದ್, ಆ.13: ಇಲ್ಲಿ ಬುಧವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ಅವರ ಆತ್ಮಚರಿತ್ರೆ ‘ಏಸ್ ಎಗೈಸ್ಟ್ ಆಡ್ಸ್’ ಕೃತಿಯನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಸಾನಿಯಾರ ಕುಟುಂಬ ಸದಸ್ಯರು ಇದ್ದರು. ಸಾನಿಯಾ ಭಾರತದ ‘ರಾಕೆಟ್ ರಾಣಿ’ಎಂದು ಶಾರುಕ್ ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News