×
Ad

ನರಸಿಂಗ್‌ ಯಾದವ್‌ಗೆ ನಾಡಾದಿಂದ ಕ್ಲೀನ್‌ ಚಿಟ್‌; ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅವಕಾಶ

Update: 2016-08-01 17:55 IST

ಹೊಸದಿಲ್ಲಿ, ಆ.1: ಖ್ಯಾತ ಕುಸ್ತಿಪಟು ನರಸಿಂಗ್‌ ಯಾದವ್‌  ಅವರಿಗೆ ಡೋಪಿಂಗ್‌ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಉದ್ದೀಪನಾ ದ್ರವ್ಯ ನಿಗ್ರಹ ಘಟಕ(ನಾಡಾ) ಇಂದು  ಕ್ಲೀನ್ ಚಿಟ್‌ ನೀಡಿದ್ದು, ಇದರೊಂದಿಗೆ  ಅವರು ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News