ರಿಯೋ ಒಲಿಂಪಿಕ್ಸ್: ಸೈನಾಗೆ ಸೋಲು

Update: 2016-08-14 13:27 GMT

ರಿಯೋ ಡಿ ಜನೈರೊ, ಆ.14: ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್‌ನ ಎರಡನೆ ಗ್ರೂಪ್ ಹಂತದ ಪಂದ್ಯದಲ್ಲಿ ಸೋಲುವ ಮೂಲಕ ರಿಯೋ ಒಲಿಂಪಿಕ್ಸ್‌ನಿಂದ ಹೊರ ನಡೆದಿದ್ದಾರೆ. ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಅಗ್ರ ರ್ಯಾಂಕಿನ ಸೈನಾ ವಿಶ್ವದ ನಂ.60ನೆ ರ್ಯಾಂಕಿನ ಆಟಗಾರ್ತಿ ಉಕ್ರೇನ್‌ನ ಮರಿಜಾ ಉಲಿಟಿನಾ ವಿರುದ್ಧ 18-21, 19-21 ಗೇಮ್‌ಗಳ ಅಂತರದಿಂದ ಆಘಾತಕಾರಿ ಸೋಲುಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News