ಶ್ರೀಕಾಂತ್‌ ಪ್ರಿ ಕ್ವಾರ್ಟರ್‌ ಫೈನಲ್‌ಗೆ

Update: 2016-08-14 17:16 GMT

ರಿಯೋ ಡಿ ಜನೈರೋ, ಆ.14: ಭಾರತದ ಬ್ಯಾಡ್ಮಿಂಟನ್‌ ತಾರೆ ಕಿಡಂಬಿ ಶ್ರೀಕಾಂತ್‌ ಇಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನ ಪುರುಷರ ಬ್ಯಾಡ್ಮಿಂಟನ್‌ನ ಸಿಂಗಲ್ಸ್  ಪಂದ್ಯದಲ್ಲಿ ಸ್ವೀಡನ್‌ನ ಹೆನ್ರಿ ಹರ್ಸ್‌‌ಕೈನನ್‌ ವಿರುದ್ಧ ಗೆಲುವು ದಾಖಲಿಸಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು

ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ 34 ನಿಮಿಷ ನಡೆದ ಸೆಣಸಾಟದಲ್ಲಿ ಶ್ರೀಕಾಂತ್‌ 21–6, 21–18ರ ನೇರ ಸೆಟ್‌ಗಳಿಂದ  ವಿಶ್ವ ರ‍್ಯಾಂಕಿಂಗ್‌ನಲ್ಲಿ  ಸ್ವೀಡನ್‌ನ ಹೆನ್ರಿ ಹರ್ಸ್‌ಕೈನೆನ್‌ ವಿರುದ್ಧ ಗೆದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News