ಎಂಎ ಪರೀಕ್ಷೆಗೆ ಹಾಜರಾದ ದೀಪಾ

Update: 2016-08-23 18:34 GMT

 ಅಗರ್ತಲಾ, ಆ.23: ಒಲಿಂಪಿಕ್ಸ್‌ನ ಮಹಿಳೆಯ ಜಿಮ್ನಾಸ್ಟಿಕ್‌ನಲ್ಲಿ ಅಪೂರ್ವ ಸಾಧನೆಯೊಂದಿಗೆ ನಾಲ್ಕನೆ ಸ್ಥಾನ ಪಡೆದಿರುವ ದೀಪಾ ಕರ್ಮಾಕರ್ ಮಂಗಳವಾರ ತನ್ನ ಊರು ಅಗರ್ತಲಾದಲ್ಲಿ ಎಂ.ಎ.(ರಾಜಕೀಯ ಶಾಸ್ತ್ರ) ಪರೀಕ್ಷೆಗೆ ಹಾಜರಾದರು.
 ರಿಯೋದಿಂದ ಎರಡು ದಿನಗಳ ಹಿಂದೆಯಷ್ಟೇ ವಾಪಸಾಗಿದ್ದ ದೀಪಾ ಅವರು ಕ್ರೀಡೆಯೊಂದಿಗೆ ಉನ್ನತ ಶಿಕ್ಷಣದ ಕಡೆಗೂ ಗಮನ ಹರಿಸಿದ್ದಾರೆ. ಅಗರ್ತಲಾ ವಿವಿ ಯಲ್ಲಿ ಅವರು ಎಂ.ಎ ಅಧ್ಯಯನ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News