×
Ad

ಸಾಕ್ಷಿ ತವರಿಗೆ ಆಗಮನ

Update: 2016-08-24 09:47 IST

ಹೊಸದಿಲ್ಲಿ, ಆ.24: ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಪಡೆದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್‌ ಇಂದು ಬೆಳಗ್ಗೆ ದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರಿಗೆ ಅದ್ದೂರಿಯ ಸ್ವಾಗತ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಡೀ ದೇಶ ನನ್ನನ್ನು ಬೆಂಬಲಿಸಿದೆ. ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವೆ’’ ಎಂದರು.
  ದಿಲ್ಲಿಯಿಂದ ಅವರು ತನ್ನ ಊರು ರೋಹ್ಟಕ್‌ನ ಮೋಖ್ರಾ ಖಾಸ್‌ಗೆೆ ತೆರಳಲಿದ್ದಾರೆ.ಅಲ್ಲಿ ಅವರಿಗೆ ಅಭಿನಂದನಾ ಸಮಾರಂಭ ನಿಗದಿಯಾಗಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News