ಒಲಿಂಪಿಕ್ಸ್‌ನ ಗಳಿಕೆಯನ್ನು ಶಾಲೆಗೆ ಅರ್ಪಿಸಿದ ಬೋಲ್ಟ್

Update: 2016-08-24 19:04 GMT

   ಜಮೈಕಾ, ಆ.24: ಶರವೇಗದ ಸರದಾರ ಜಮೈಕಾದ ಓಟದ ರಾಜ ಉಸೇನ್ ಬೋಲ್ಟ್ ರಿಯೋ ಒಲಿಂಪಿಕ್ಸ್‌ನಲ್ಲಿ ತಾನು ಗಳಿಸಿದ್ದ 20 ಮಿಲಿಯನ್ ಡಾಲರ್ ಹಣವನ್ನು ತಾನು ಕಲಿತ ಶಾಲೆಗೆ ದೇಣಿಗೆಯಾಗಿ ಸಮರ್ಪಿಸಿದ್ದಾರೆ.
 ರಿಯೋದಿಂದ ವಾಪಸಾದ ಬೋಲ್ಟ್ ಅವರು ತಾನು ಕಲಿತ ಫಾಲ್ಮೊತ್‌ನ ವಿಲಿಯಂ ಕಿನ್ಬ್ ಮೆಮೊರಿಯಲ್ ಶಾಲೆಗೆ ಭೇಟಿ ನೀಡಿ ದೇಣಿಗೆಯನ್ನು ಅರ್ಪಿಸಿದರು. ಶಾಲೆಯಲ್ಲಿ ಕ್ರೀಡಾ ಚಟಿವಟಿಕೆಗಳಿಗಾಗಿ ಬೋಲ್ಟ್ ಈ ನೆರವು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News