ಎರಡನೆ ಟೆಸ್ಟ್: ಕಿವೀಸ್ ವಿರುದ್ಧ ಆಫ್ರಿಕ ತಂಡಕ್ಕೆ ಜಯ

Update: 2016-08-30 17:14 GMT

 ಸೆಂಚೂರಿಯನ್,ಆ.30: ಇಲ್ಲಿ ನಡೆದ ಎರಡನೆ ಟೆಸ್ಟ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕ 204 ರನ್‌ಗಳ ಜಯ ಗಳಿಸಿದೆ.
ಟೆಸ್ಟ್‌ನ ನಾಲ್ಕನೆ ದಿನವಾಗಿರುವ ಮಂಗಳವಾರ ಗೆಲುವಿಗೆ ಎರಡನೆ ಇನಿಂಗ್ಸ್‌ನಲ್ಲಿ 400 ರನ್ ಮಾಡಬೇಕಿದ್ದ ನ್ಯೂಝಿಲೆಂಡ್ 195 ರನ್‌ಗಳಿಗೆ ಆಲೌಟಾಗಿದೆ. ಇದರೊಂದಿಗೆ ದಕ್ಷಿಣ ಆಫ್ರಿಕ 2 ಟೆಸ್ಟ್‌ಗಳ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಮೂರನೆ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕ ಎರಡನೆ ಇನಿಂಗ್ಸ್‌ನಲ್ಲಿ 34 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 105 ರನ್ ಗಳಿಸಿತ್ತು. ಈ ಮೊತ್ತಕ್ಕೆ 27 ರನ್ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಎರಡನೆ ಇನಿಂಗ್ಸ್‌ನಲ್ಲಿ ಗೆಲುವಿಗೆ 400 ರನ್‌ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್ ತಂಡ ವೇಗಿ ಡೇಲ್ ಸ್ಟೇಯ್ನ್(33ಕ್ಕೆ 5), ಫಿಲ್ಯಾಂಡರ್(34ಕ್ಕೆ 2), ರಬಾಡ(54ಕ್ಕೆ 2) ದಾಳಿಗೆ ಸಿಲುಕಿ 195 ರನ್ ಗಳಿಸುವಷ್ಟರಲ್ಲಿ ಆಲೌಟಾಗಿದೆ. 278 ನಿಮಿಷಗಳ ಕಾಲ ನ್ಯೂಝಿಲೆಂಡ್ ಬ್ಯಾಟಿಂಗ್ ನಡೆಸಿದೆ.
3.1 ಓವರ್‌ಗಳಲ್ಲಿ 4 ರನ್ ಗಳಿಸುವಷ್ಟರಲ್ಲಿ ಅಗ್ರ ಸರದಿಯ ದಾಂಡಿಗರಾದ ಲಾಥಮ್(0), ಗಪ್ಟಿಲ್(0), ರಾಸ್ ಟೇಲರ್(0) ಮತ್ತು ನಾಯಕ ವಿಲಿಯಮ್ಸನ್(5) ಔಟಾದರು. ಬಳಿಕ ವಾಟ್ಲಿಂಗ್(32), ನಿಕೋಲ್ಸ್(76), ಬ್ರಾಸ್‌ವೆಲ್(30), ಸ್ಟೈನರ್(16), ಸೌಥಿ(14) ಇವರ ಬ್ಯಾಟಿಂಗ್ ನೆರವಿನಲ್ಲಿ 195 ರನ್ ಗಳಿಸಿತು.
 ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್‌ನಲ್ಲಿ 154 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 481 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ನ್ಯೂಝಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 58.3 ಓವರ್‌ಗಳಲ್ಲಿ 214 ರನ್‌ಗಳಿಗೆ ಆಲೌಟಾಗಿತ್ತು.
ಸಂಕ್ಷಿಪ್ತ ಸ್ಕೊರ್ ವಿವರ
 ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್ 481/8
ನ್ಯೂಝಿಲೆಂಡ್ ಮೊದಲ ಇನಿಂಗ್ಸ್ 58.3 ಓವರ್‌ಗಳಲ್ಲಿ ಆಲೌಟ್ 214

ದಕ್ಷಿಣ ಆಫ್ರಿಕ ಎರಡನೆ ಇನಿಂಗ್ಸ್ 47ಓವರ್‌ಗಳಲ್ಲಿ 132/7( ಡಿ ಕಾಕ್ 50, ಬವುಮಾ 40; ಸೌಥಿ 46ಕ್ಕೆ 3). ನ್ಯೂಝಿಲೆಂಡ್ ಎರಡನೆ ಇನಿಂಗ್ಸ್ 58.2 ಓವರ್‌ಗಳಲ್ಲಿ ಆಲೌಟ್ 195(ನಿಕೊಲ್ಸ್ 76, ವಾಟ್ಲಿಂಗ್ 32ಬ್ರಾಸ್‌ವೆಲ್ 30; ಸ್ಟೇಯ್ನಾ 33ಕ್ಕೆ 5:
ಪಂದ್ಯಶ್ರೇಷ್ಠ: ಕ್ವಿಂಟನ್ ಡಿ ಕಾಕ್.

ಎರಡನೆ ಟೆಸ್ಟ್: ಕಿವೀಸ್ ವಿರುದ್ಧ ಆಫ್ರಿಕ ತಂಡಕ್ಕೆ ಜಯ
ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡ ಹರಿಣ ಪಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News