500, 1000 ರೂ. ನೋಟುಗಳ ಬಳಕೆಗೆ 72 ಗಂಟೆಗಳ ಅವಧಿ ವಿಸ್ತರಣೆ

Update: 2016-11-11 13:53 GMT

ಹೊಸದಿಲ್ಲಿ , ನ.11; ರದ್ದಾಗಿರುವ 500, 1000 ರೂ. ಮುಖಬೆಲೆಯ  ನೋಟುಗಳನ್ನು ಅಗತ್ಯದ ಉದ್ದೇಶಗಳಿಗಾಗಿ ಬಳಕೆಗೆ  ಕೇಂದ್ರ ಸರಕಾರ ಮತ್ತೆ ಮೂರು ದಿನಗಳ ಕಾಲಾವಕಾಶ ನೀಡಿದೆ. ಆಸ್ಪತ್ರೆ, ಔಷಧ ಅಂಗಡಿಗಳು,  ಬಸ್‌ , ರೈಲು, ವಿಮಾನ  ಟಿಕೆಟ್ ಗಳಿಗೆ, ವಿದ್ಯುತ್‌, ಜಲಮಂಡಳಿಗಳ ಕಚೇರಿಗಳಲ್ಲಿ ಬಿಲ್ ಪಾವತಿಗೆ ಇನ್ನೂ 72 ಗಂಟೆಗಳ ಕಾಲ ರದ್ದಾಗಿರುವ 500 ಮತ್ತು 1000 ರೂ. ಮುಖ ಬೆಲೆಯ ನೋಟುಗಳನ್ನು ಬಳಸಲು ಸರಕಾರ ಅವಕಾಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News