×
Ad

ಮೂರನೆ ಟೆಸ್ಟ್: ಭಾರತಕ್ಕೆ 134ರನ್‌ ಮುನ್ನಡೆ

Update: 2016-11-28 14:21 IST
ಶತಕ ವಂಚಿತ ಜಡೇಜ ಅರ್ಧ ಶತಕ ದಾಖಲಿಸಿದ ಕ್ಷಣ.

ಮೊಹಾಲಿ, ನ.28: ಭಾರತ ಇಲ್ಲಿ ನಡೆಯುತ್ತಿರುವ ಮೂರನೆ ಕ್ರಿಕೆಟ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 138.2 ಓವರ್‌ ಗಳಲ್ಲಿ 417 ರನ್‌ಗಳಿಗೆ ಆಲೌಟಾಗಿದ್ದು, 134 ರನ್ ಗಳ ಮೇಲುಗೈ ಸಾಧಿಸಿದೆ.
ಟೆಸ್ಟ್ ನ ಮೂರನೆ ದಿನವಾಗಿರುವ ಇಂದು ರವಿಚಂದ್ರನ್‌ ಅಶ್ವಿನ್‌ (72), ರವೀಂದ್ರ ಜಡೇಜ(90) ಮತ್ತು ಜಯಂತ್‌ ಯಾದವ್‌ (55) ಅರ್ಧಶತಕಗಳನ್ನು ದಾಖಲಿಸಿದರು. 
ಇಂಗ್ಲೆಂಡ್‌ನ ಪರ ಸ್ಟೋಕ್ಸ್‌ 73ಕ್ಕೆ 5 ಮತ್ತು ರಶೀದ್ 118ಕ್ಕೆ 4 ವಿಕೆಟ್‌ ಪಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News