×
Ad

ಆಸ್ಟ್ರೇಲಿಯಾ ಓಪನ್: ಮಿಶ್ರ ಡಬಲ್ಸ್ ಫೈನಲ್ ನಲ್ಲಿ ಮುಗ್ಗರಿಸಿದ ಸಾನಿಯಾ-ದೊಡಿಗ್‌

Update: 2017-01-29 14:01 IST

ಮೆಲ್ಬೋರ್ನ್‌, ಜ.29: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ  ಮತ್ತು  ಇವಾನ್ ದೊಡಿಗ್‌
 ಆಸ್ಟ್ರೇಲಿಯಾ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯ ಮಿಶ್ರ ಡಬಲ್ಸ್ ನ ಫೈನಲ್ ನಲ್ಲಿ ಇಂದು  ಸೋಲು ಅನುಭವಿಸಿದ್ದಾರೆ
ರಾಡ್ ಲೆವರ್ ಅರೇನಾದಲ್ಲಿ ನಡೆದ ಮಿಶ್ರ ಡಬಲ್ಸ್ ಫೈನಲ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ಇವಾನ್ ದೊಡಿಗ್ ಅವರು ಜುವಾನ್ ಸೆಬಾಸ್ಟಿಯನ್ ಕೆಬಲ್ ಮತ್ತು ಅಬಿಗೈಲ್ ಸ್ಪಿಯರ್ಸ್ ವಿರುದ್ಧ  2-6, 4-6 ನೇರ ಸೆಟ್ ಗಳಿಂದ ಸೋಲು  ಅನುಭವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News