×
Ad

ಆಸ್ಟ್ರೇಲಿಯನ್‌ ಓಪನ್‌ : ರೋಜರ್‌ ಫೆಡರರ್‌ ಚಾಂಪಿಯನ್‌

Update: 2017-01-29 17:58 IST

ಮೆಲ್ಬೋರ್ನ್‌, ಜ.29:ಆಸ್ಟ್ರೇಲಿಯನ್‌ ಓಪನ್‌  ಟೆನಿಸ್ ಸಿಂಗಲ್ಸ್‌ನ ಫೈನಲ್‌ನಲ್ಲಿ ಇಂದು ರೋಜರ್‌ ಫೆಡರರ್‌ ಅವರು ರಫೆಲ್‌ ನಡಾಲ್ ರನ್ನು ಮಣಿಸಿ ಐದನೆ ಬಾರಿ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಬಾಚಿಕೊಂಡಿದ್ದಾರೆ.  

ಸ್ವಿಸ್‌ನ ಫಡರರ್ ಅವರು ಸ್ಪೇನ್‌ನ ನಡಾಲ್ ರನ್ನು 6 -4, 3-6, 6-1, 3-6, 6-3  ಅಂತರದಲ್ಲಿ ಮಣಿಸಿ 18ನೆ ಬಾರಿ ಗ್ರ್ಯಾಂಡ್ ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News