ವೀಸಾ ಆಕಾಂಕ್ಷಿಗಳ ಸಾಮಾಜಿಕ ಮಾಧ್ಯಮ ಖಾತೆ ಪರಿಶೀಲನೆ: ಅಮೆರಿಕ

Update: 2017-05-05 15:59 GMT

ವಾಶಿಂಗ್ಟನ್, ಮೇ 5: ಟ್ರಂಪ್ ಆಡಳಿತದ ನೀತಿಯಂತೆ, ಅಮೆರಿಕ ವೀಸಾಗಳನ್ನು ಬಯಸುವ ಕೆಲವು ವಿದೇಶೀಯರ ಸಾಮಾಜಿಕ ಮಾಧ್ಯಮ ಖಾತೆಗಳು, ಇಮೇಲ್ ವಿಳಾಸಗಳು ಮತ್ತು ಫೋನ್ ನಂಬರ್‌ಗಳನ್ನು ಪರಿಶೀಲಿಸಲು ಅಮೆರಿಕದ ವಿದೇಶಾಂಗ ಇಲಾಖೆ ಮುಂದಾಗಿದೆ.

ಈ ಬಗ್ಗೆ ಇಲಾಖೆ ಗುರುವಾರ ಫೆಡರಲ್ ರಿಜಿಸ್ಟರ್‌ನಲ್ಲಿ ಸುತ್ತೋಲೆ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News