ಶಿಖರ್ ಧವನ್ 10ನೆ ಶತಕ
Update: 2017-06-08 18:06 IST
ಲಂಡನ್, ಜೂ.8: ಶ್ರೀಲಂಕಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಗುರುವಾರ ಭಾರತದ ಶಿಖರ‍್ ಧವನ್ ಏಕದಿನ ಕ್ರಿಕೆಟ್‌ನಲ್ಲಿ 10ನೆ ಶತಕ ದಾಖಲಿಸಿದ್ದಾರೆ.
112 ಎಸೆತಗಳಲ್ಲಿ 13ಬೌಂಡರಿಗಳ ಸಹಾಯದಿಂದ ಅವರು ಶತಕ ಪೂರ್ಣಗೊಳಿಸಿದರು.