ಮಹಿಳೆಯರ ವಿಶ್ವಕಪ್ ದಕ್ಷಿಣ ಆಫ್ರಿಕಕ್ಕೆ ಜಯ ಭಾರತಕ್ಕೆ ಆಘಾತ

Update: 2017-07-08 18:23 GMT

ಲಂಡನ್, ಜು.8: ಮಹಿಳೆಯರ ಐಸಿಸಿ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಇಂದು ದಕ್ಷಿಣ ಆಫ್ರಿಕ ತಂಡ 115 ರನ್‌ಗಳ ಭರ್ಜರಿ ಜಯ ಗಳಿಸಿದೆ.

ಗೆಲುವಿಗೆ 274 ರನ್‌ಗಳ ಸವಾಲನ್ನು ಪಡೆದ ಭಾರತ 46 ಓವರ್‌ಗಳಲ್ಲಿ 158 ರನ್‌ಗಳಿಗೆ ಆಲೌಟಾಗಿದೆ.

ಭಾರತದ ಪರ ದೀಪ್ತಿ ಶರ್ಮ 60ರನ್, ಜೂಲನ್ ಗೊಸ್ವಾಮಿ 43ರನ್ ರನ್ ಗಳಿಸಿದರು.

 ಇದಕ್ಕೂ ಮೊದಲು ದಕ್ಷಿಣ ಆಫ್ರಿಕ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 273 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News