×
Ad

ವಿಶ್ವ ಜೂನಿಯರ್ ಸ್ಕ್ವಾಷ್ ಟೂರ್ನಿ: ಭಾರತಕ್ಕೆ 6ನೆ ಸ್ಥಾನ

Update: 2017-07-29 23:55 IST

ಚೆನ್ನೈ, ಜು.29: ನ್ಯೂಝಿಲೆಂಡ್‌ನ ಟೌರಂಗ್‌ನಲ್ಲಿ ನಡೆದ 2017ರ ಡಬ್ಲುಎಸ್‌ಎಫ್ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಟೀಮ್ ಇವೆಂಟ್‌ನಲ್ಲಿ ಭಾರತ ಆರನೆ ಸ್ಥಾನ ಪಡೆದಿದೆ.

5-6ನೆ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡ ಅಮೆರಿಕದ ವಿರುದ್ಧ 1-2 ಅಂತರದಿಂದ ಸೋತಿದೆ ಎಂದು ಎಸ್‌ಆರ್‌ಎಫ್‌ಐ ಪ್ರಕಟನೆಯಲ್ಲಿ ತಿಳಿಸಿದೆ.

ಹಾಲೆಂಡ್‌ನಲ್ಲಿ ನಡೆದ 2015ರ ಆವೃತ್ತಿಯ ಟೂರ್ನಿಯಲ್ಲಿ ಭಾರತ 8ನೆ ಸ್ಥಾನ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News