11ನೆ ಏಕದಿನ ಶತಕ ಸಿಡಿಸಿದ ಧವನ್

Update: 2017-08-20 14:56 GMT

ಡಂಬುಲಾ, ಆ.20: ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಆರಂಭಿಕ ದಾಂಡಿಗ ಶಿಖರ್ ಧವನ್ 11ನೆ ಏಕದಿನ ಶತಕ ದಾಖಲಿಸಿದರು.

87ನೆ ಏಕದಿನ ಪಂದ್ಯದಲ್ಲಿ ಧವನ್ 71 ಎಸೆತಗಳಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News