ಇಸ್ರೇಲ್ ಪೊಲೀಸರಿಂದ 51 ಫೆಲೆಸ್ತೀನ್ ಪ್ರತಿಭಟನಕಾರರ ಬಂಧನ

Update: 2017-10-23 17:08 GMT

ಜೆರುಸಲೇಂ, ಅ. 23: ಭದ್ರತಾ ಪಡೆಗಳ ವಿರುದ್ಧ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಪೂರ್ವ ಜೆರುಸಲೇಂನ ಫೆಲೆಸ್ತೀನ್ ಉಪನಗರವೊಂದರ ಮೇಲೆ ದಾಳಿ ನಡೆಸಿದ ಇಸ್ರೇಲ್ ಪೊಲೀಸರು 51 ಮಂದಿಯನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ನಡೆದ ‘‘ಗಲಭೆಗಳು ಮತ್ತು ಭಯೋತ್ಪಾದನೆ ಸಂಬಂಧಿ ಘಟನೆಗಳಲ್ಲಿ’’ ಪಾಲ್ಗೊಂಡಿರುವುದಕ್ಕಾಗಿ 51 ಫೆಲೆಸ್ತೀನ್ ಶಂಕಿತರನ್ನು ಇಸ್ಸಾವಿಯದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News