×
Ad

ಮೂರನೆ ಏಕದಿನ: ಟಾಸ್ ಜಯಿಸಿದ ನ್ಯೂಝಿಲೆಂಡ್ ಫಿಲ್ಡಿಂಗ್ ಆಯ್ಕೆ

Update: 2017-10-29 13:36 IST

ಕಾನ್ಪುರ, ಅ.29: ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಮೂರನೆ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರಿಯ ಪಂದ್ಯದಲ್ಲಿ ರವಿವಾರ ಭಾರತದ ವಿರುದ್ಧ ಟಾಸ್ ಜಯಿಸಿದ ನ್ಯೂಝಿಲೆಂಡ್ ತಂಡ ಫೀಲ್ಡಿಂಗ್ ಆಯ್ದುಕೊಂಡಿದೆ.

ಈಗಾಗಲೇ ನಡೆದಿರುವ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ 1 ಪಂದ್ಯಗಳಲ್ಲಿ ಜಯ ಗಳಿಸಿ 1-1 ಸಮಬಲ ಸಾಧಿಸಿದ್ದು, ಸರಣಿ ಗೆಲುವಿಗೆ ಅಂತಿಮ ಪಂದ್ಯ ಭಾರತ ಮತ್ತು ನ್ಯೂಝಿಲೆಂಡ್‌ಗೆ ನಿರ್ಣಾಯಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News