ಭಾರತಕ್ಕೆ 119 ರನ್ ಗಳ ಗೆಲುವಿನ ಸವಾಲು

Update: 2018-02-04 10:39 GMT

ಸೆಂಚೂರಿಯನ್,ಫೆ. 4: ದಕ್ಷಿಣ  ಆಫ್ರಿಕ ತಂಡ ಭಾರತ ವಿರುದ್ಧ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಯಜುವೇಂದ್ರ ಚಹಾಲ್(22ಕ್ಕೆ5) ಮತ್ತು ಕುಲ್ ದೀಪ್ ಯಾದವ್ (20ಕ್ಕೆ3) ದಾಳಿಗೆ ಸಿಲುಕಿ 32.2 ಓವರ್ ಗಳಲ್ಲಿ 118 ರನ್ ಗಳಿಗೆ ಆಲೌಟಾಗಿದೆ.

ಆಫ್ರಿಕದ ಪರ ಹಾಶೀಮ್ ಅಮ್ಲ(23), ಕ್ವಿಂಟನ್ ಡಿ ಕಾಕ್ (20),ಜೆ.ಪಿ. ಡುಮಿನಿ(25).ಝೊಂಡೊ (25), ಮೊರಿಸ್ (14) ಎರಡಂಕೆಯ ಸ್ಕೋರ್ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News