ಧವನ್ ಅರ್ಧಶತಕ : ಭಾರತಕ್ಕೆ ಗೆಲುವು
Update: 2018-03-08 22:42 IST
ಕೊಲಂಬೊ, ಮಾ.8: ಟ್ವೆಂಟಿ-20 ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 6 ವಿಕೆಟ್‌ಗಳ ಜಯ ಗಳಿಸಿದೆ.
ಗೆಲುವಿಗೆ 140 ರನ್‌ಗಳ ಸವಾಲು ಪಡೆದ ಭಾರತ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿತು.
ಶಿಖರ್ ಧವನ್ 55 ರನ್, ರೋಹಿತ್ ಶರ್ಮಾ 17 ರನ್, ರಿಷಭ್ ಪಂತ್ 7 ರನ್, ಸುರೇಶ್ ರೈನಾ 28 ರನ್, ಮನೀಷ್ ಪಾಂಡೆ ಔಟಾಗದೆ 27 ರನ್ ಮತ್ತು ದಿನೇಶ್ ಕಾರ್ತಿಕ್ ಔಟಾಗದೆ 2 ರನ್ ಗಳಿಸಿದರು.