ಕಾಮನ್ ವೆಲ್ತ್ ಗೇಮ್ಸ್: ಪುರುಷರ ಟೇಬಲ್ ಟೆನಿಸ್ ನಲ್ಲಿ ಚಿನ್ನ ಗೆದ್ದ ಭಾರತ

Update: 2018-04-09 10:45 GMT

ಗೋಲ್ಡ್ ಕೋಸ್ಟ್, ಎ.9: ಕಾಮನ್ ವೆಲ್ತ್ ಗೇಮ್ಸ್ ನ ಪುರುಷರ ಟೇಬಲ್ ಟೆನಿಸ್ ತಂಡವು ಫೈನಲ್ ನಲ್ಲಿ ನೈಜೀರಿಯಾ ತಂಡವನ್ನು ಸೋಲಿಸಿ ಚಿನ್ನ ಗೆದ್ದಿದೆ. 3-0 ಅಂತರದಲ್ಲಿ ಭಾರತೀಯ ತಂಡವು ಫೈನಲ್ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ.

ಶರತ್ ಅಚಾಂತ್, ಸತ್ಯನ್ ಜ್ಞಾನಶೇಖರನ್ ಹಾಗು ಹರ್ಮೀತ್ ದೇಸಾಯಿ ತಂಡದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News