×
Ad

ಮುಂಬೈ ಇಂಡಿಯನ್ಸ್ 210/6

Update: 2018-05-09 22:01 IST

 ಕೋಲ್ಕತಾ, ಮೇ 9: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ 41ನೇ ಪಂದ್ಯದಲ್ಲಿ ಬುಧವಾರ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 210ರನ್ ಗಳಿಸಿದೆ.
ವಿಕೆಟ್ ಕೀಪರ್ ಇಶಾನ್ ಕಿಶನ್ 62ರನ್(21ಎ,5ಬೌ,6ಸಿ), ಸೂರ್ಯಕುಮಾರ್ ಯಾದವ್ 36ರನ್, ರೋಹಿತ್ ಶರ್ಮಾ 36ರನ್, ಎವಿನ್ ಲೆವಿಸ್ 18ರನ್, ಹಾರ್ದಿಕ್ ಪಾಂಡ್ಯ 19ರನ್, ಬೆನ್ ಕಟ್ಟಿಂಗ್ 24ರನ್ , ಕೃನಾಲ್ ಪಾಂಡ್ಯ ಔಟಾಗದೆ 8ರನ್ ಗಳಿಸಿದರು.
 ಕೋಲ್ಕತಾ ತಂಡದ ಪಿಯೂಷ್ ಚಾವ್ಲಾ 48ಕ್ಕೆ 3 ವಿಕೆಟ್ ಉಡಾಯಿಸಿದರು.
ಕೋಲ್ಕತಾ ನೈಟ್ ರೈಡರ್ಸ್‌ ತಂಡ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News