ಶಶಾಂಕ್ ಮನೋಹರ್ ಐಸಿಸಿ ಸ್ವತಂತ್ರ ಚೇರ್ಮನ್ ಆಗಿ ಆಯ್ಕೆ

Update: 2018-05-15 18:43 GMT

ಹೊಸದಿಲ್ಲಿ, ಮೇ 15: ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಅವಿರೋಧವಾಗಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.

ಮನೋಹರ್ 2016ರಲ್ಲಿ ಐಸಿಸಿ ಮೊದಲ ಸ್ವತಂತ್ರ ಚೇರ್ಮೆನ್ ಆಗಿ ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಕಾರಣದಿಂದಾಗಿ ಅವರ ಆಯ್ಕೆ ಸುಲಭವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News