ವಿಶ್ವಕಪ್: ದ.ಕೊರಿಯಾ ವಿರುದ್ಧ ಸ್ವೀಡನ್‌ಗೆ 1-0 ಜಯ

Update: 2018-06-22 10:38 GMT

ನಿಝ್ನಿ ನೊವ್ಗೊರ್ಡ್, ಜೂ. 18: ಫಿಫಾ ವಿಶ್ವಕಪ್‌ನ ‘ಎಫ್’ ಗುಂಪಿನ ಪಂದ್ಯದಲ್ಲಿ ಸೋಮವಾರ ದಕ್ಷಿಣ ಕೊರಿಯಾ ವಿರುದ್ಧ ಸ್ವೀಡನ್ 1-0 ಅಂತರದಲ್ಲಿ ಜಯ ಗಳಿಸಿದೆ.
 ಸ್ವೀಡನ್‌ನ ಆ್ಯಂಡ್ರಿಯಾಸ್ ಗ್ರಾನ್‌ಕ್ವಿಸ್ಟ್ 65ನೇ ನಿಮಿಷದಲ್ಲಿ  ಸ್ಪಾಟ್ ಕಿಕ್ ಮೂಲಕ  ಗೋಲು ಜಮೆ ಮಾಡಿ ಸ್ವೀಡನ್‌ಗೆ ಜಯ ದೊರಕಿಸಿಕೊಟ್ಟರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News