ಫಿಪಾ ವಿಶ್ವಕಪ್‌: ಐಸ್‌ಲ್ಯಾಂಡ್ ವಿರುದ್ಧ ನೈಜೀರಿಯಾಕ್ಕೆ ಜಯ

Update: 2018-06-22 17:43 GMT
ಅಹ್ಮದ್ ಮೂಸಾ 

ವೋಲ್ಗೊಗ್ರಾಡ್, ಜೂ.22: ಐಸ್‌ಲ್ಯಾಂಡ್ ವಿರುದ್ಧದ ಫಿಪಾ ವಿಶ್ವಕಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ನೈಜೀರಿಯಾ 2-0 ಅಂತರದಲ್ಲಿ ಜಯ ಗಳಿಸಿದೆ.
ಅಹ್ಮದ್ ಮೂಸಾ 49 ನೇ ನಿಮಿಷ ಮತ್ತು 75ನೇ ನಿಮಿಷದಲ್ಲಿ ಗೋಲು ಜಮೆ ಮಾಡಿ ನೈಜೀರಿಯಾದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News