×
Ad

ದ್ಯುತಿ ಚಾಂದ್ ಗೆ ಬೆಳ್ಳಿ

Update: 2018-08-26 20:00 IST

ಜಕಾರ್ತ, ಆ.26: ಏಶ್ಯನ್ ಗೇಮ್ಸ್ ನ ಮಹಿಳೆಯರ 100 ಮೀಟರ್ ಓಟದಲ್ಲಿ ಭಾರತದ ದ್ಯುತಿ  ಚಾಂದ್  11.32 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಬೆಳ್ಳಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News