ಏಶ್ಯನ್ ಗೇಮ್ಸ್ ನ ಮಹಿಳೆಯರ ಹಾಕಿಯಲ್ಲಿ ಭಾರತಕ್ಕೆ ಬೆಳ್ಳಿ

Update: 2018-08-31 14:39 GMT

ಜಕಾರ್ತ,ಆ.31: ಏಶ್ಯನ್ ಗೇಮ್ಸ್ ನ ಮಹಿಳೆಯರ ಹಾಕಿ ಫೈನಲ್ ನಲ್ಲಿ ಶುಕ್ರವಾರ ಜಪಾನ್ ವಿರುದ್ಧ ಭಾರತ 1-2  ಅಂತರದಲ್ಲಿ ಸೋಲು ಅನುಭಸಿವಿದ್ದು, ಬೆಳ್ಳಿ ಪಡೆದಿದೆ.ಇದರೊಂದಿಗೆ  ಟೋಕಿಯೊ ಒಲಿಂಪಿಕ್ಸ್ ಗೆ ನೇರವಾಗಿ ಪ್ರವೇಶ ಪಡೆಯುವ ಭಾರತದ ಮಹಿಳೆಯರ ಹಾಕಿ ತಂಡದ  ಕನಸು ಕಮರಿ ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News