ಸ್ಯಾಫ್ ಸುಝುಕಿ ಕಪ್: ಪಾಕ್‌ಗೆ ಸೋಲುಣಿಸಿದ ಭಾರತ ಫೈನಲ್‌ಗೆ

Update: 2018-09-12 17:02 GMT

  ಢಾಕಾ, ಸೆ.12: ಮನ್ವೀರ್ ಸಿಂಗ್ ದಾಖಲಿಸಿದ ಅವಳಿ ಗೋಲುಗಳ ನೆರವಿನಲ್ಲಿ ಭಾರತ ಇಲ್ಲಿ ಬುಧವಾರ ಸ್ಯಾಫ್ ಸುಝುಕಿ ಕಪ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನವನ್ನು 3-1 ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News