×
Ad

ದ. ಕೊರಿಯ ಮಾಜಿ ಅಧ್ಯಕ್ಷರಿಗೆ 15 ವರ್ಷ ಜೈಲು

Update: 2018-10-05 22:38 IST

ಸಿಯೋಲ್, ಅ. 5: ದಕ್ಷಿಣ ಕೊರಿಯದ ನ್ಯಾಯಾಲಯವೊಂದು ಮಾಜಿ ಅಧ್ಯಕ್ಷ ಲೀ ಮ್ಯುಂಗ್-ಬಾಕ್‌ರಿಗೆ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

76 ವರ್ಷದ ಲೀ 2008ರಿಂದ 2013ರವರೆಗೆ ದಕ್ಷಿಣ ಕೊರಿಯದ ಅಧ್ಯಕ್ಷರಾಗಿದ್ದರು.

ಅವರು 11.5 ಮಿಲಿಯ ಡಾಲರ್ (ಸುಮಾರು 85 ಕೋಟಿ ರೂಪಾಯಿ) ದಂಡವನ್ನೂ ಪಾವತಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News