×
Ad

ಹಾಕಿ ವಿಶ್ವಕಪ್‌: ಚೀನಾ -ಇಂಗ್ಲೆಂಡ್ ಪಂದ್ಯ ಡ್ರಾ

Update: 2018-11-30 22:07 IST

ಭುವನೇಶ್ವರ ನ.30: ಚೀನಾ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪುರುಷರ ವಿಶ್ವಕಪ್‌ನ ‘ಬಿ’ ಗುಂಪಿನ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಂಡಿದೆ. ಚೀನಾದ ಗ್ಯುವೊ ಒಕ್ಸಿಯಾಪಿಂಗ್(5ನೇ ನಿಮಿಷ) , ಡು ಟಲಾಕೆ (59ನೇ  ನಿಮಿಷ) ಮತ್ತು ಇಂಗ್ಲೆಂಡ್ ನ ಮಾರ್ಕ್ ಗ್ಲೆಘೋರ್ನ್ (14ನೇ ನಿಮಿಷ) ಹಾಗು ಅನ್ಸೆಲ್ ( 48ನೇ ನಿಮಿಷ) ತಲಾ 2 ಗೋಲು ಜಮೆ ಮಾಡಿ ಸಮಬಲ ಸಾಧಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News