ಇಂಡೋನೇಶ್ಯ: ಇನ್ನೊಂದು ಸುನಾಮಿ ಅಪ್ಪಳಿಸುವ ಬೆದರಿಕೆ

Update: 2018-12-24 15:56 GMT

ಪ್ಯಾರಿಸ್, ಡಿ. 24: ಇಂಡೋನೇಶ್ಯಕ್ಕೆ ಇನ್ನೊಂದು ಸುನಾಮಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಪರಿಣತರು ಎಚ್ಚರಿಸಿದ್ದಾರೆ.

‘‘ಸುಂದಾ ಜಲಸಂಧಿಯಲ್ಲಿ ಇನ್ನಷ್ಟು ಸುನಾಮಿಗಳು ಸಂಭವಿಸುವ ಸಾಧ್ಯತೆ ಅಧಿಕವಾಗಿದೆ. ಅನಕ್ ಕ್ರಕಟೋವ ಜ್ವಾಲಾಮುಖಿಯು ಈಗ ಸಕ್ರಿಯವಾಗಿದ್ದು, ಸಮುದ್ರ ತಳದ ಅಡಿ ಭಾಗದಲ್ಲಿ ಇನ್ನಷ್ಟು ಭೂಕುಸಿತಗಳನ್ನು ಸೃಷ್ಟಿಸಬಹುದಾಗಿದೆ’’ ಎಂದು ಇಂಗ್ಲೆಂಡ್‌ನ ಪೋರ್ಟ್ಸ್‌ವೌತ್ ವಿಶ್ವವಿದ್ಯಾನಿಲಯದಲ್ಲಿ ವಿಪತ್ತು ಅಪಾಯ ಕಡಿಮೆ ಮಾಡುವ ಪರಿಣತರಾಗಿರುವ ರಿಚರ್ಡ್ ಟೀವೊ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News