×
Ad

ದ್ವಿತೀಯ ಟೆಸ್ಟ್: ವಿರಾಟ್ ಕೊಹ್ಲಿ 27ನೇ ಶತಕ

Update: 2019-11-23 14:37 IST

ಕೋಲ್ಕತಾ, ನ.23: ಭಾರತದ ನಾಯಕ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

159 ಎಸೆತಗಳನ್ನು ಎದುರಿಸಿದ ಕೊಹ್ಲಿ 12 ಬೌಂಡರಿಗಳ ನೆರವಿನಿಂದ 100 ರನ್ ಪೂರೈಸಿದರು. ಕೊಹ್ಲಿ ತಾನಾಡಿದ 84ನೇ ಟೆಸ್ಟ್‌ನಲ್ಲಿ ಗಳಿಸಿದ 27ನೇ ಶತಕ ಹಾಗೂ ನಾಯಕನಾಗಿ ಸಿಡಿಸಿದ 20ನೇ ಶತಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News