×
Ad

ಡೋಪಿಂಗ್ ಟೆಸ್ಟ್: ಬಾಂಗ್ಲಾದ ವೇಗಿ ಕಾಝಿ ಅನುತ್ತೀರ್ಣ

Update: 2019-11-30 23:35 IST

ಢಾಕಾ, ನ.30: ಬಾಂಗ್ಲಾದೇಶದ ಭರವಸೆಯ ಎಡಗೈ ವೇಗಿ ಕಾಝಿ ಅನಿಕ್ ಅವರು ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಮಾನತುಗೊಳ್ಳುವ ಭೀತಿಯಲ್ಲಿದ್ದಾರೆ. ಬಾಂಗ್ಲಾದೇಶ ನ್ಯಾಶನಲ್ ಕ್ರಿಕೆಟ್ ಲೀಗ್ ಪಂದ್ಯದ ವೇಳೆ ನಡೆಸಲಾದ ಡೋಪಿಂಗ್ ಟೆಸ್ಟ್‌ನಲ್ಲಿ ಕಾಝಿ ಅನುತ್ತೀರ್ಣಗೊಂಡಿದ್ದಾರೆ. ಕಾಝಿ ಕಳೆದ ಆವೃತ್ತಿಯ ಐಸಿಸಿ ಅಂಡರ್ -19 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News