ಕೊರೋನವೈರಸ್ ಮೃತರ ಸಂಖ್ಯೆ 13,671

Update: 2020-03-22 18:13 GMT

ಲಂಡನ್, ಮಾ. 22: ಕೊರೋನವೈರಸ್‌ನಿಂದಾಗಿ ಜಗತ್ತಿನಾದ್ಯಂತ ಮೃತಪಟ್ಟವರ ಸಂಖ್ಯೆ ರವಿವಾರ 13,671ಕ್ಕೆ ಏರಿದೆ. ಅದೇ ವೇಳೆ ಸೋಂಕೊಗೊಳಗಾದವರ ಸಂಖ್ಯೆ 3,18,229ನ್ನು ತಲುಪಿದೆ.

ಈ ಪೈಕಿ 96,010 ಮಂದಿ ಚೇತರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News