ಜಾಗತಿಕ ಕೊರೋನವೈರಸ್ ಸಾವಿನ ಸಂಖ್ಯೆ 17,250ಕ್ಕೆ

Update: 2020-03-24 17:58 GMT

ಪ್ಯಾರಿಸ್ (ಫ್ರಾನ್ಸ್), ಮಾ. 24: ಜಗತ್ತಿನಾದ್ಯಂತ ಕೊರೋನವೈರಸ್ ಸಾವುಗಳ ಸಂಖ್ಯೆ ಮಂಗಳವಾರ 17,250ಕ್ಕೆ ಏರಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಅದೇ ವೇಳೆ, 175 ದೇಶಗಳಲ್ಲಿ 3,86,350ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News