3.17 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-05-18 17:23 GMT

ಪ್ಯಾರಿಸ್, ಮೇ 18: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನಿಂದಾಗಿ ಸಂಭವಿಸಿರುವ ಜಾಗತಿಕ ಸಾವಿನ ಸಂಖ್ಯೆ ಸೋಮವಾರ ಸಂಜೆಯ ವೇಳೆಗೆ 3,17,215ನ್ನು ತಲುಪಿದೆ ಹಾಗೂ ಒಟ್ಟು 48,33,022 ಮಂದಿ ರೋಗದ ಸೋಂಕಿಗೆ ಒಳಗಾಗಿದ್ದಾರೆ.

ಈ ಪೈಕಿ 18,71,778 ಮಂದಿ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

          ಅಮೆರಿಕ90,993

          ಬ್ರಿಟನ್34,636

          ಇಟಲಿ31,908

          ಸ್ಪೇನ್27,650

          ಫ್ರಾನ್ಸ್28,108

          ಬ್ರೆಝಿಲ್16,196

          ಬೆಲ್ಜಿಯಮ್9,080

          ಜರ್ಮನಿ8,054

          ಇರಾನ್7,057

          ನೆದರ್‌ಲ್ಯಾಂಡ್ಸ್5,694

          ಕೆನಡ5,782

          ಮೆಕ್ಸಿಕೊ5,177

          ಚೀನಾ4,634

          ಟರ್ಕಿ4,140

          ಸ್ವೀಡನ್3,698

          ಭಾರತ3,041

          ರಶ್ಯ2,722

          ಸ್ವಿಟ್ಸರ್‌ಲ್ಯಾಂಡ್1,883

          ಐರ್‌ಲ್ಯಾಂಡ್1,543

          ಪಾಕಿಸ್ತಾನ903

          ಬಾಂಗ್ಲಾದೇಶ349

          ಸೌದಿ ಅರೇಬಿಯ320

          ಯುಎಇ220

          ಅಫ್ಘಾನಿಸ್ತಾನ173

          ಕುವೈತ್118

          ಒಮಾನ್25

          ಖತರ್15

          ಬಹರೈನ್12

          ಶ್ರೀಲಂಕಾ9

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News