3.20 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-05-19 16:54 GMT

ಪ್ಯಾರಿಸ್, ಮೇ 19: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನಿಂದಾಗಿ ಸಂಭವಿಸಿರುವ ಜಾಗತಿಕ ಸಾವಿನ ಸಂಖ್ಯೆ ಮಂಗಳವಾರ ಸಂಜೆಯ ವೇಳೆಗೆ 3,20,816ನ್ನು ತಲುಪಿದೆ ಹಾಗೂ ಒಟ್ಟು 49,24,372 ಮಂದಿ ರೋಗದ ಸೋಂಕಿಗೆ ಒಳಗಾಗಿದ್ದಾರೆ.

ಈ ಪೈಕಿ 19,28,325 ಮಂದಿ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

       ಅಮೆರಿಕ92,072

       ಬ್ರಿಟನ್34,796

       ಇಟಲಿ32,007

       ಸ್ಪೇನ್27,709

       ಫ್ರಾನ್ಸ್28,239

       ಬ್ರೆಝಿಲ್16,941

       ಬೆಲ್ಜಿಯಮ್9,108

       ಜರ್ಮನಿ8,131

       ಇರಾನ್7,119

       ನೆದರ್‌ಲ್ಯಾಂಡ್ಸ್5,715

       ಕೆನಡ5,842

       ಮೆಕ್ಸಿಕೊ5,332

       ಚೀನಾ4,634

       ಟರ್ಕಿ4,171

       ಸ್ವೀಡನ್3,743

       ಭಾರತ3,169

       ರಶ್ಯ2,837

       ಸ್ವಿಟ್ಸರ್‌ಲ್ಯಾಂಡ್1,890

       ಐರ್‌ಲ್ಯಾಂಡ್1,547

       ಪಾಕಿಸ್ತಾನ939

       ಬಾಂಗ್ಲಾದೇಶ370

       ಸೌದಿ ಅರೇಬಿಯ329

       ಯುಎಇ227

       ಅಫ್ಘಾನಿಸ್ತಾನ178

       ಕುವೈತ್121

       ಒಮಾನ್27

       ಖತರ್15

       ಬಹರೈನ್12

       ಶ್ರೀಲಂಕಾ9

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News