3.30 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-05-21 17:19 GMT

ಪ್ಯಾರಿಸ್, ಮೇ 21: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಗುರುವಾರ ಸಂಜೆಯ ವೇಳೆಗೆ 3,30,402ನ್ನು ತಲುಪಿದೆ.

ಅದೇ ವೇಳೆ, 51,19,299 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 20,43,137 ಮಂದಿ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

       ಅಮೆರಿಕ94,988

       ಬ್ರಿಟನ್35,704

       ಇಟಲಿ32,330

       ಸ್ಪೇನ್27,888

       ಫ್ರಾನ್ಸ್28,132

       ಬ್ರೆಝಿಲ್19,038    ಫೋಟೊ ಕೃಪೆ:

       ಬೆಲ್ಜಿಯಮ್9,186

       ಜರ್ಮನಿ8,271

       ಇರಾನ್7,249

       ನೆದರ್‌ಲ್ಯಾಂಡ್ಸ್5,775

       ಕೆನಡ6,031

       ಮೆಕ್ಸಿಕೊ6,090

       ಚೀನಾ4,634

       ಟರ್ಕಿ4,222

       ಸ್ವೀಡನ್3,871

       ಭಾರತ3,457

       ರಶ್ಯ3,099

       ಸ್ವಿಟ್ಸರ್‌ಲ್ಯಾಂಡ್1,893

       ಐರ್‌ಲ್ಯಾಂಡ್1,571

       ಪಾಕಿಸ್ತಾನ1,017

       ಬಾಂಗ್ಲಾದೇಶ408

       ಸೌದಿ ಅರೇಬಿಯ351

       ಯುಎಇ233

       ಅಫ್ಘಾನಿಸ್ತಾನ193

       ಕುವೈತ್129

       ಒಮಾನ್30

       ಖತರ್17

       ಬಹರೈನ್12

       ಶ್ರೀಲಂಕಾ9

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News