ಐಎಸ್ ಎಲ್: ಹೈದರಾಬಾದ್-ಜೆಮ್ಶೆಡ್ಪುರ ಪಂದ್ಯ ಡ್ರಾ

Update: 2020-12-02 16:56 GMT

ವಾಸ್ಕೊ(ಗೋವಾ): ಹೈದರಾಬಾದ್ ಎಫ್ ಸಿ  ಹಾಗೂ ಜೆಮ್ಶೆಡ್ಪುರ ಎಫ್ ಸಿಗಳ ನಡುವೆ ಬುಧವಾರ ಇಲ್ಲಿನ ತಿಲಕ್ ಮೈದಾನದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್) ಪಂದ್ಯವು 1-1 ಅಂತರದಿಂದ ರೋಚಕ ಡ್ರಾನಲ್ಲಿ ಕೊನೆಗೊಂಡಿದೆ.

50ನೇ ನಿಮಿಷದಲ್ಲಿ ಗೋಲು ಗಳಿಸಿದ ಅರಿಡಾನ್ ಸಂಟಾನಾ ಹೈದರಾಬಾದ್ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಆಧರೆ, 85ನೇ ನಿಮಿಷದಲ್ಲಿ ಗೋಲು ಬಾರಿಸಿದ ಸ್ವೀಫನ್ ಎಝ್ ಜೆಮ್ಶೆಡ್ಪುರ ತಂಡ ಸ್ಕೋರನ್ನು ಸಮಬಲಗೊಳಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News