×
Ad

ಐಎಸ್ ಎಲ್: ನಾರ್ತ್ ಈಸ್ಟ್ ಜಯಭೇರಿ

Update: 2020-12-05 21:40 IST

ಪಣಜಿ: ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್)17ನೇ ಪಂದ್ಯದಲ್ಲಿ ಶನಿವಾರ ನಾರ್ತ್ ಈಸ್ಟ್ ಯುನೈಟೆಡ್ ತಂಡವು ಈಸ್ಟ್ ಬಂಗಾಳ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿದರು.

ಸರ್ ಚಂದ್ರ ಸಿಂಗ್ 33ನೇ ನಿಮಿಷದಲ್ಲಿ ಸ್ವಯಂ ಗೋಲು ಗಳಿಸಿ ಯುನೈಟೆಡ್ ಮುನ್ನಡೆ ಸಾಧಿಸಲು ನೆರವಾದರು. ರೊಚಾರ್ಝೆಲಾ ಹೆಚ್ಚುವರಿ ಸಮಯ(90_1)ದಲ್ಲಿ ಗೋಲು ದಾಖಲಿಸಿ ನಾರ್ತ್ ಈಸ್ಟ್ 2-0 ಅಂತರದಿಂದ ಜಯ ಸಾಧಿಸಲು ನೆರವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News