ಜೇಮ್ಸ್ ಪ್ಯಾಟಿನ್ಸನ್ ಮೂರನೇ ಟೆಸ್ಟ್‌ಗೂ ಅಲಭ್ಯ
Update: 2021-01-06 12:08 IST
ಸಿಡ್ನಿ, ಜ.5: ಆಸ್ಟ್ರೇಲಿಯ ವೇಗಿ ಜೇಮ್ಸ್ ಪ್ಯಾಟಿನ್ಸನ್ ಗಾಯದ ಕಾರಣದಿಂದಾಗಿ ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ತಂಡದ ಸೇವೆಗೆ ಲಭ್ಯರಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯ ಪ್ರಕಟನೆಯಲ್ಲಿ ತಿಳಿಸಿದೆ.
ಮನೆಯಲ್ಲಿ ಬಿದ್ದ ನಂತರ ಗಾಯಗೊಂಡಿರುವ ಪ್ಯಾಟಿನ್ಸನ್‌ಗೆ ಬದಲಿಯಾಗಿ ಯಾರನ್ನೂ ಹೆಸರಿಸಲಾಗಿಲ್ಲ.
30 ವರ್ಷದ ಪ್ಯಾಟಿನ್ಸನ್‌ರನ್ನು ಮೊದಲ ಎರಡು ಟೆಸ್ಟ್‌ಗಳಲ್ಲಿ ಆಡುವ ಇಲೆವೆನ್‌ನಲ್ಲಿ ಸೇರಿಸಲಾಗಿಲ್ಲ